International news3 days ago
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ; ಕ್ರಿಕೆಟ್ ಲೋಕದ ಮಾಹನ್ ಬ್ಯಾಟ್ಸ್ ಮನ್ ನಿಧನ !
ಮಂಗಳೂರು/ಗೀಲಾಂಗ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ದುಃಖಕರ ಸಂಗತಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಓಪನರ್ ಇಯಾನ್ ರೆಡ್ ಪತ್ (83) ನಿಧನರಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮಾಹಿತಿ ನೀಡಿದೆ....