International news3 days ago
AI ಡೆ*ತ್ ಕ್ಲಾಕ್ ; ಮನುಷ್ಯನ ಸಾ*ವಿನ ಸಮಯ ತಿಳಿಸುತ್ತದೆ ಈ ಗಡಿಯಾರ
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿ ಮತ್ತೆ ಭಯಂಕರ ಅಪ್ಡೇಟ್ ಬರುತ್ತಿದ್ದು, ವ್ಯಕ್ತಿಯ ಲೈಫ್ಸ್ಟೈಲ್, ಅಭ್ಯಾಸ ನೋಡಿ ಆಯಸ್ಸು ಅಂದಾಜು ಹಾಕಲಾಗುತ್ತಿದೆ. ಜುಲೈ 2024ರಲ್ಲಿ ಬಂದ ಡೆ*ತ್ ಕ್ಲಾಕ್ ಆ್ಯಪ್ನ್ನು 1,25,000 ಜನ ಡೌನ್ಲೋಡ್ ಮಾಡ್ಕೊಂಡಿದ್ದಾರೆ. ಕೆಲವರು...