LATEST NEWS2 years ago
ಹಾರ್ಟ್ ಅಟ್ಯಾಕ್: ಕೊಡಗು ಮೂಲದ ಯೋಧ ಉತ್ತರಾಖಂಡ್ನಲ್ಲಿ ಹುತಾತ್ಮ…
ಮಡಿಕೇರಿ: ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಕೊಡಗು ಮೂಲದ ಯೋಧರೊಬ್ಬರು ಹೃದಯಾಘಾತಕ್ಕೊಳಗಾಗಿ ಉತ್ತರಾಖಂಡ್ನಲ್ಲಿ ಪ್ರಾಣವನ್ನರ್ಪಿಸಿದ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ತಾಕೇರಿ ಮೂಲದ ಮಹೇಶ್ ಎಂಬವರು ಹುತಾತ್ಮ ಯೋಧ. ಉತ್ತರಾಖಂಡ್ನ ಜೋಷಿಮತ್ತ್ ಎಂಬಲ್ಲಿ JCO ಆಗಿ ಸೇವೆಯನ್ನು...