DAKSHINA KANNADA1 year ago
ಸುಳ್ಯ: ಆನೆಕಂದಕಕ್ಕೆ ಆಯತಪ್ಪಿ ಬಿದ್ದ ಕಾಡುಕೋಣ- ಮೇಲೆ ಏಳಲಾಗದೇ ಒದ್ದಾಡಿ ಉಸಿರುಗಟ್ಟಿ ಸಾವು
ಕಾಡುಕೋಣವೊಂದು ತೋಟವೊಂದಕ್ಕೆ ಬಂದು ಮರಳಿ ಹೋಗುತ್ತಿದ್ದ ವೇಳೆ ತೋಟದಿಂದ ಹಾರಿ ಆನೆಕಂದಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡೆಕೋಲು ಗ್ರಾಮದ ಕೇನಾಜೆಯಲ್ಲಿ ನಡೆದಿದೆ. ಸುಳ್ಯ: ಕಾಡುಕೋಣವೊಂದು ತೋಟವೊಂದಕ್ಕೆ ಬಂದು ಮರಳಿ ಹೋಗುತ್ತಿದ್ದ ವೇಳೆ ತೋಟದಿಂದ ಹಾರಿ ಆನೆಕಂದಕ್ಕೆ...