LATEST NEWS3 years ago
ರಸ್ತೆ ಬದಿ ಬಲೂನ್ ಮಾರುತ್ತಿದ್ದ ಹುಡುಗಿ ಇಂದು ಮಾಡೆಲ್: ಫೋಟೋ ವೈರಲ್
ಕೇರಳ : ಒಮ್ಮೊಮ್ಮೆ ಅದೃಷ್ಟ ಎಂಬುದು ಹೇಗೆಲ್ಲಾ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗಂತು ಇಂಟರ್ನೆಟ್ ಎಂಬುದು ಶಕ್ತಿಯುತ ಮಾಧ್ಯಮವಾಗಿ ರೂಪುಗೊಂಡಿದೆ. ಹೀಗಾಗಿ, ಒಂದೇ ಒಂದು ಫೋಟೋ, ವಿಡಿಯೋ ಒಬ್ಬರ ಬಾಳನ್ನೇ ಬದಲಾಯಿಸಬಹುದು, ಇಂಟರ್ನೆಟ್ ಸ್ಟಾರ್ಗಳಾಗಿ...