LATEST NEWS1 day ago
ಶೀಘ್ರದಲ್ಲೇ ಅಂಬಾರಿ ಅರ್ಜುನನ ಪುತ್ಥಳಿ ಉದ್ಘಾಟನೆ
ಹಾಸನ: ಅಂಬಾರಿ ಆನೆ ಎಂದೇ ಪ್ರಖ್ಯಾತಿ ಪಡೆದ ಹಾಗು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಅರ್ಜುನ ಸಾವನ್ನಪ್ಪಿ ಒಂದು ವರ್ಷ ಕಳೆದ ಬಳಿಕ...