LATEST NEWS3 years ago
ಅಂಗನವಾಡಿ ಕಾರ್ಯಕರ್ತೆ ಮನೆ ಮೇಲೆ ಐಟಿ ದಾಳಿ: 4 ಕೋಟಿಗೂ ಅಧಿಕ ಆಸ್ತಿ ಪತ್ತೆ
ಭುವನೇಶ್ವರ್: ಅಂಗನವಾಡಿ ಕಾರ್ಯಕರ್ತೆ ಮನೆ ಮೇಲೆ ದಾಳಿ ಐಟಿ ದಾಳಿ ನಡೆದಿದೆ. ಸದ್ಯ ಆಕೆಯ ಬಂಧನವಾಗಿದೆ. ಅದೂ ಕೋಟ್ಯಾಂತರ ಆಸ್ತಿ, ಮನೆ ಹೊಂದಿದ್ದಕ್ಕೆ. ಇದು ನಂಬಲಿಕ್ಕಾಗದಿದ್ದರೂ ಸತ್ಯ ಸುದ್ದಿ. ಅಂಗನವಾಡಿ ಕಾರ್ಯಕರ್ತೆ ಹೆಸರು ಕಬಿತಾ ಮಥನ್....