DAKSHINA KANNADA5 months ago
ಯಕ್ಷಗಾನ ಕಲಾವಿದ ವಿ.ಕೆ ಜೈನ್ ವಿಧಿವ*ಶ
ಬಂಟ್ವಾಳ: ಯಕ್ಷಗಾನ ಹಾಸ್ಯ ಕಲಾವಿದ, ಪುಂಜಾಲಕಟ್ಟೆ ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ, ಅಂತರಗುತ್ತು ನಿವಾಸಿ ಮುನಿರಾಜ ಚೌಟರವರ ಪುತ್ರ ವಿಶಾಲ್ ಜೈನ್(ವಿ.ಕೆ ಜೈನ್) (47 ವ) ಆ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಬೆಂಕಿನಾಥೇಶ್ವರ ಮೇಳ,...