LATEST NEWS2 years ago
ಕುಂದಾಪುರ: ಪೂಜೆಗೆ ಚಪ್ಪರ ಹಾಕುವ ವೇಳೆ ಅಡಿಕೆ ಮರದ ಕಂಬ ಬಿದ್ದು ವ್ಯಕ್ತಿ ಸಾವು
ಕುಂದಾಪುರ: ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಹಾಕುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಕುತ್ತಿಗೆಗೆ ಅಡಿಕೆ ಮರದ ಕಂಬ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿ ನಡೆದಿದೆ. ರಾಮಚಂದ್ರ ಬಂಡಾರ್ಕರ್ (58) ಮೃತಪಟ್ಟ...