DAKSHINA KANNADA5 days ago
ಮಂಗಳೂರು : ನ. 30 ರಂದು ‘ಇಸ್ಕಾನ್’ ನಶಾಮುಕ್ತಿ ಅಭಿಯಾನ; ಅಮೋಘ್ ಲೀಲಾ ದಾಸ್ ಭಾಷಣ
ಮಂಗಳೂರು : ಇಸ್ಕಾನ್ ಕುಡುಪುಕಟ್ಟೆವತಿಯಿಂದ ನಡೆಯಲಿರುವ ನಶಾ ಮುಕ್ತಿ ಅಭಿಯಾನಕ್ಕೆ ನ. 30ರಂದು ಅಪರಾಹ್ನ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ. ಪ್ರೇಮಾ ಭಕ್ತಿದಾಸ್...