LATEST NEWS2 years ago
ಉಡುಪಿಯಲ್ಲಿ ಇಬ್ಬರಿಗೆ ಹುಚ್ಚುನಾಯಿ ಕಡಿತ
ಉಡುಪಿ: ಹುಚ್ಚು ನಾಯಿಯೊಂದು ಕಚ್ಚಿ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ. ವಿಶು ಶೆಟ್ಟಿ ಅಂಬಲಪಾಡಿಯವರು ತೀವ್ರ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಶಾಲಾ ಪ್ರಾರಂಭದ ಸಮಯದಲ್ಲಿ ಇಂತಹ...