LATEST NEWS3 years ago
ಇಂದಿನಿಂದ ಅಮರನಾಥದಿಂದ ವರ್ಚ್ಯುವಲ್ ಆರತಿ ಮತ್ತು ದರ್ಶನ
ಶ್ರೀನಗರ: ಕೊರೋನಾ ಕಾರಣದಿಂದಾಗಿ ಅಮರನಾಥ ಯಾತ್ರೆ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ, ಇಂದಿನಿಂದಲೇ ವರ್ಚ್ಯುವಲ್ ಆರತಿ ಮತ್ತು ದರ್ಶನ ವ್ಯವಸ್ಥೆ ಮಾಡಲಾಗಿದೆ. ಆನ್ಲೈನ್ನಲ್ಲಿ ದೇವರ ದರ್ಶನ ಪಡೆದು, ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಗಿದೆ. ಇಂದು ಬೆಳಿಗ್ಗೆ 9 ಗಂಟೆಗೆ...