LATEST NEWS2 years ago
ಧರ್ಮ-ಧರ್ಮಗಳ ವಿರುದ್ಧ ಪೋಸ್ಟ್ ಹಾಕಬೇಡಿ: ADGP ಅಲೋಕ್ ಖಡಕ್ ವಾರ್ನಿಂಗ್
ಮಂಗಳೂರು: ನಿನ್ನೆ ರಾತ್ರಿ ಬರ್ಬರವಾಗಿ ಕೊಲೆಯಾದ ಪಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಬಳಸಿದ ಕಾರ್ ನಂಬರ್ ಆಧರಿಸಿ ಮಾಲೀಕನಿಗೆ ಶೋಧ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಸಿಸಿಟಿವಿ,...