LATEST NEWS1 year ago
ಸೌದಿಯ ಪವಿತ್ರ ಕ್ಷೇತ್ರ ಅಲ್ ಹರಮ್(al haram) ಮಸೀದಿಯಲ್ಲಿ ಶತಮಾನ ಕಳೆದ ಔದ್ ಅಲ್-ಹರ್ಬಿ (134) ನಿಧನ..!
ಮುಸ್ಲೀಮರ ಅತೀ ಪವೀತ್ರ ಕ್ಷೇತ್ರ ಮೆಕ್ಕಾದ ಮಸ್ಜಿದ್ ಅಲ್-ಹರಮ್(haram) ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದ ಔದ್ ಅಲ್-ಹರ್ಬಿ ನಿಧನರಾಗಿದ್ದಾರೆ. ಮಕ್ಕಾ : ಮುಸ್ಲೀಮರ ಅತೀ ಪವೀತ್ರ ಕ್ಷೇತ್ರ ಮೆಕ್ಕಾದ ಮಸ್ಜಿದ್ ಅಲ್-ಹರಮ್ ನಲ್ಲಿ...