DAKSHINA KANNADA4 months ago
ರಾಜಕೀಯ ಮುಖಂಡ, ಪತ್ರಕರ್ತ ಅಕ್ಬರ್ ಉಳ್ಳಾಲ ನಿ*ಧನ
ಉಳ್ಳಾಲ : ಮೇಲಂಗಡಿ ನಿವಾಸಿ ಅಕ್ಬರ್ ಉಳ್ಳಾಲ(65) ಅಲ್ಪಕಾಲದ ಅನಾರೋಗ್ಯ ದಿಂದ ಕಾಸರಗೋಡಿನಲ್ಲಿರುವ ಸ್ವಗೃಹದಲ್ಲಿ ಬುಧವಾರ ನಿ*ಧನರಾದರು. ಎಚ್ ಎ. ಖಾದರ್(ಬಾರ್ಲಿ ಅಬ್ದುಲ್ಲಾ)ಅವರ ಐವರು ಗಂಡು ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಮೇಲಂಗಡಿಯಲ್ಲಿ ಜನಿಸಿದ ಅವರು 17...