FILM4 years ago
5 ವರ್ಷಗಳಿಂದ ಪ್ರೀತಿ- 3 ಬಾರಿ ಗರ್ಭಿಣಿ ಇದೀಗ ಕೊಲೆ ಬೆದರಿಕೆ’ ಮಾಜಿ ಸಚಿವ ಮಣಿಕಂಠನ್ ವಿರುದ್ಧ ಚಿತ್ರ ನಟಿ ಚಾಂದಿನಿ ಗಂಭೀರ ಆರೋಪ
ಚೆನೈ : ಮದುವೆ ಹೆಸರಲ್ಲಿ ನಂಬಿಸಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ತಮಿಳುನಾಡಿನ ಮಾಜಿ ಸಚಿವ ಮಣಿಕಂಠನ್ ವಿರುದ್ಧ ನಟಿ ಚಾಂದಿನಿ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಚಾಂದಿನಿ,...