DAKSHINA KANNADA1 year ago
ಬಯಸಿದ್ದು ಸಿಗೋದು ಕಡಿಮೆ ಆದರೆ ಭಗವಂತ ನನಗೆ ಹರಿಪ್ರಿಯಾಳನ್ನು ಕೊಟ್ಟಿದ್ದಾನೆ – ನಟ ವಶಿಷ್ಟ ಸಿಂಹ..!
ಮಂಗಳೂರು: ದಸರಾ ಹಬ್ಬದ ವಿಶೇಷವಾಗಿ ಮಂಗಳೂರಿಗೆ ಭೇಟಿ ನೀಡಿದ ನಟ ವಶಿಷ್ಟ ಸಿಂಹ ಹರಿಪ್ರಿಯಾ ದಂಪತಿಗಳು ಕಲ್ಲಾಪು ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ಕೊರಗತನಿಯನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ನಟ ಹಾಗೂ ಹಿನ್ನೆಲೆ ಗಾಯಕ...