DAKSHINA KANNADA8 months ago
Mangaluru: ಕಟೀಲು ಕ್ಷೇತ್ರದಲ್ಲಿ ಸಲಾರ್ ಚಿತ್ರದ ನಟ ಪ್ರಭಾಸ್
ಕಟೀಲು: ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಟಾಲಿವುಡ್ ನಟ ಪ್ರಭಾಸ್ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಲಾರ್ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ನಿರ್ಮಾಪಕ ವಿಜಯ ಕಿರಗಂದೂರು ಜೊತೆ ಪ್ರಭಾಸ್ ಕಟೀಲು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿಗೆ...