LATEST NEWS2 years ago
ಎಸಿಬಿ ದಾಳಿ: ಒಂದೆಡೆ ನೀರಿನ ಪೈಪ್ನಲ್ಲಿ ಕಂತೆ ಕಂತೆ ಹಣ-ಮತ್ತೊಂದೆಡೆ ಅಪಾರ ಚಿನ್ನಾಭರಣ ಪತ್ತೆ
ಕಲಬುರಗಿ: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ನಡೆದ ಮಹಾಬೇಟೆಯಲ್ಲಿ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಗಳಿಕೆ ಬೆಳಕಿಗೆ ಬರುತ್ತಿದೆ. ಬೆಳಗ್ಗೆ ಆರಂಭವಾದ ದಾಳಿ ಮಧ್ಯಾಹ್ನವಾದರೂ ಮುಂದುವರಿದಿದ್ದು, ಝಣ ಝಣ ಕಾಂಚಾಣ ಅಧಿಕಾರಿಗಳ ಮನೆಯಲ್ಲಿ ಕುಣಿಯುತ್ತಿದೆ. ಒಂದೆಡೆ ನೀರಿನ...