LATEST NEWS3 months ago
ಛತ್ತೀಸ್ ಗಢದಲ್ಲಿ 8 ನಕ್ಸಲರ ಎನ್*ಕೌಂಟರ್
ಛತ್ತೀಸ್ಗಢ : ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲೀಯರು ಸಾ*ವನ್ನಪ್ಪಿದ್ದರೆ, ಒಬ್ಬ ಯೋಧ ಗಾ*ಯಗೊಂಡಿದ್ದಾರೆ. ಇಂದು ಮುಂಜಾನೆ ಅಬುಜ್ಮದ್ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ನಡುವೆ ಗುಂ*ಡಿನ ಚಕಮಕಿ ನಡೆದಿದೆ. ಎನ್ಕೌಂಟರ್ನ...