DAKSHINA KANNADA3 years ago
ಜಮೀನು ದಾಖಲೆಪತ್ರಕ್ಕಾಗಿ ಅಪಹರಣ: 7ಮಂದಿ ಆರೋಪಿಗಳ ಬಂಧನ..!
ಮಂಗಳೂರು: ಮಂಗಳೂರಿನ ಆನ್ಲೈನ್ ಟ್ರೈನಿಂಗ್ ತರಬೇತಿ ಕೇಂದ್ರದ ಮುಖ್ಯಸ್ಥ ಅಹ್ಮದ್ ಅಶ್ರಫ್ ಮತ್ತವರ ಸ್ನೇಹಿತ ಜಾವಿದ್ ಎಂಬವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲಿಸ್ ಕಮಿಷನರ್ ಸುದ್ಧಿಗೋಷ್ಠಿ ನಡೆಸಿದರು. ...