LATEST NEWS6 hours ago
ರಾಜಸ್ಥಾನದಲ್ಲಿ 6 ತಿಂಗಳ ಮಗುವಿಗೆ HMPV ಸೋಂಕು ದೃಢ
ನವದೆಹಲಿ: ರಾಜಸ್ಥಾನದಲ್ಲಿ ಮೊದಲ HMPV ಸೋಂಕು ದೃಢಪಟ್ಟಿದ್ದು, 6 ತಿಂಗಳ ಮಗುವಿನಲ್ಲಿ HMPV ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ HMPV ಸೋಂಕಿತರ ಸಂಖ್ಯೆ 14...