DAKSHINA KANNADA4 years ago
ಹೊರದೇಶಗಳಾದ ಕತಾರ್, ಕುವೈಟ್ ನಿಂದ 54ಟನ್ ಆಕ್ಸಿಜನ್ ಭಾರತದ ಮಂಗಳೂರು ಬಂದರಿಗೆ..!
ಮಂಗಳೂರು:ಭಾರತದೊಂದಿಗಿನ ಸಧೃಡ ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈಟ್ ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್ ಆಕ್ಸಿಜನ್, ಟ್ಯಾಂಕ್ಸ್, ಮಂಗಳೂರಿನ ಎನ್ ಎಂ ಪಿಟಿ ಬಂದರಿಗೆ ತರಲಾಗಿದೆ. ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ,...