DAKSHINA KANNADA4 years ago
ಬಡ ಪತ್ರಕರ್ತ ದಿ. ನಾರಾಯಣ ನಾಯ್ಕರ ಕುಟುಂಬಕ್ಕೆ ಮುಖ್ಯಮಂತ್ರಿಯಿಂದ 5ಲ ರೂ. ಪರಿಹಾರ..!
ಬಡ ಪತ್ರಕರ್ತ ದಿ. ನಾರಾಯಣ ನಾಯ್ಕರ ಕುಟುಂಬಕ್ಕೆ ಮುಖ್ಯಮಂತ್ರಿಯಿಂದ 5ಲ ರೂ. ಪರಿಹಾರ..! ಪುತ್ತೂರು:ಪುತ್ತೂರು ತಾಲೂಕಿನ ಪತ್ರಕರ್ತ ನಾರಾಯಣ ನಾಯ್ಕ ಇತ್ತೀಚೆಗೆ ನಿಧನರಾಗಿದ್ದಾರೆ. ಇವರ ಕುಟುಂಬಕ್ಕೆ ಇವರೇ ಆಧಾರಸ್ತಂಭವಾಗಿದ್ದರು ಇದೀಗ ಕುಟುಂಬ ಆರ್ಥಿಕ ಸಂಕಷ್ಟದಿಂದ ಅತಂತ್ರರಾಗಿದ್ದರು....