LATEST NEWS6 days ago
ಬದುಕಿ ಬರಲಿಲ್ಲ ಕಂದಮ್ಮ; ಫಲ ಕೊಡದ 9 ದಿನದ ಕಾರ್ಯಾಚರಣೆ
ಮಂಗಳೂರು/ಜೈಪುರ: ರಾಜಸ್ಥಾನದಲ್ಲಿ ಡಿಸೆಂಬರ್ 23ರಂದು ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಕೊನೆಗೂ ಸತತ 10 ದಿನಗಳ ಕಾರ್ಯಾಚರಣೆಯಲ್ಲಿ ಜೀವಂತವಾಗಿ ಹೊರತೆರೆಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕಿ ಮೃತಳಾಗಿದ್ದಾಳೆ. ಮೂರು ವರ್ಷದ ಬಾಲಕಿ...