LATEST NEWS6 days ago
ವೈದ್ಯಕೀಯ ಕಾಲೇಜಿಗೆ 2.5 ದಿನದ ಮಗಳ ದೇ*ಹವನ್ನು ದಾನ ಮಾಡಿದ ಹೆತ್ತವರು
ಮಂಗಳೂರು/ಹರಿದ್ವಾರ: ಒಂದು ರೀತಿಯ ಮೆದುಳಿನ ಹಾನಿಯಾಗಿರುವ ಹೈಪೋಕ್ಸಿಕ್-ಇಸ್ಕೆಮಿಕ್ ಎನ್ಸೆಫಲೋಪತಿ (HIE) ಯಿಂದ ಆಗತಾನೆ ಜನಿಸಿದ ಮಗು ಸಾ*ವನ್ನಪ್ಪಿರುವ ದುಃಖದಲ್ಲಿದ್ದರೂ ಅಧ್ಯಯನಕ್ಕಾಗಿ ಮಗಳ ದೇ*ಹವನ್ನು ವೈದ್ಯಕೀಯ ಕಾಲೇಜಿಗೆ ಪೋಷಕರು ದಾನ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ. ಈ...