LATEST NEWS2 months ago
ಅ*ತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ 11ರ ಬಾಲಕಿ; ಗ*ರ್ಭಪಾತಕ್ಕೆ ಹೈಕೋರ್ಟ್ ಸಮ್ಮತಿ
ಮಂಗಳೂರು/ಮುಂಬಯಿ: ಅ*ತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ 11ರ ಬಾಲಕಿಯ ಗ*ರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಸಮ್ಮತಿ ನೀಡಿದೆ. ಈಗಾಗಲೇ ಆಕೆ ಗರ್ಭಧರಿಸಿ 30 ವಾರಗಳಾಗಿದೆ. ಗರ್ಭ ಧರಿಸಿದ 24 ವಾರಗಳ ವರೆಗೆ ಮಾತ್ರ ಗ*ರ್ಭಪಾತಕ್ಕೆ ಅವಕಾಶವಿದೆ. ತದನಂತರ ಗರ್ಭಪಾತ...