International news6 days ago
ಜಾರ್ಜಿಯಾದ ಮೌಂಟೇನ್ ರೆಸಾರ್ಟ್ ನಲ್ಲಿ 11 ಮಂದಿ ಭಾರತೀಯರ ಸಾವು
ಮಂಗಳೂರು/ನವದೆಹಲಿ: ಜಾರ್ಜಿಯಾದ ಮೌಂಟೇನ್ ರೆಸಾರ್ಟ್ನಲ್ಲಿ ಭಾರತದ 11 ಮಂದಿ ಸೇರಿದಂತೆ ಒಟ್ಟು 12 ಮಂದಿಯ ಶವಗಳು ಪತ್ತೆಯಾಗಿವೆ. ಗುಡೌರಿಯ ರೆಸ್ಟೋರೆಂಟ್ ನ ಎರಡನೇ ಮಹಡಿಯ ಮಲಗುವ ಕೋಣೆಗಳಲ್ಲಿ 12 ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ....