LATEST NEWS3 years ago
ಮಹಿಳೆಯರು ನೇಲ್ ಪಾಲಿಶ್, ಹೈ ಹೀಲ್ಸ್ ಧರಿಸುವಂತಿಲ್ಲ: 10 ರೂಲ್ಸ್ ಪಾಲಿಸದಿದ್ದರೆ ತಾಲಿಬಾನಿ ಶಿಕ್ಷೆ ಖಚಿತ
ಕಾಬೂಲ್: ತಾಲಿಬಾನಿ ಆಡಳಿತದಲ್ಲಿ ಮಹಿಳೆಯರಿಗಾಗಿ ಕಠಿಣ ನಿಯಮಗಳು ಮತ್ತು ಕಾನೂನುಗಳನ್ನ ಮಾಡಲಾಗಿದ್ದು, ಇದು ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಎಲ್ಲಾ ಹಕ್ಕುಗಳನ್ನ ಕಸಿದುಕೊಳ್ಳಲಾಗಿದೆ. 2001ರಲ್ಲಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ಆಳ್ವಿಕೆ ಮಾಡಿದಾಗ,...