DAKSHINA KANNADA2 years ago
ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯ ಬ್ಯಾಗ್ನಿಂದ ಪರ್ಸ್ ಎಗರಿಸಿದ ಕಳ್ಳಿ-ವೀಡಿಯೋ ವೈರಲ್
ಮಂಗಳೂರು: ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕೆಯ ಹ್ಯಾಂಡ್ಬ್ಯಾಗ್ನಲ್ಲಿದ್ದ ಪರ್ಸ್ನ್ನು ಸೀಟಿನಲ್ಲಿ ಕುಳಿತ್ತಿದ್ದ ಇನ್ನೊಬ್ಬ ಮಹಿಳೆ ಎಗರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಂದು ಬೆಳಿಗ್ಗೆ ನಗರದ ಖಾಸಗಿ ಬಸ್ಸೊಂದು ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದಾಗ ಬಸ್ಸಿನಲ್ಲಿದ್ದ ಪ್ರಯಾಣಿಕೆಯ ಹ್ಯಾಂಡ್ಬ್ಯಾಗ್ನಲ್ಲಿದ್ದ ಪರ್ಸ್ನ್ನು...