DAKSHINA KANNADA2 years ago
‘ಕಾಂತಾರ’ ಸಿನಿಮಾದ ಹಾಡಿಗೆ ಬಿಗ್ ಟ್ವಿಸ್ಟ್ : ‘ವರಾಹ ರೂಪಂ’ ಹಾಡು ಡಿಲೀಟ್..!
ವರಾಹ ರೂಪಂ (Varaha Rupam) ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ವಿಚಾರ ಇದೀಗ ನಿರ್ಣಯ ಹಂತಕ್ಕೆ ಬಂದು ಆ ಹಾಡನ್ನು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ನಿಂದ ಡೀಲಿಟ್ ಮಾಡಿದೆ. ಬೆಂಗಳೂರು : ಹಲವು ದಿನಗಳಿಂದ ಸದ್ದು...