DAKSHINA KANNADA1 year ago
ದಿಲ್ಲಿ ಫೈವ್ ಸ್ಟಾರ್ ಹೋಟೆಲಿಗೆ 23 ಲಕ್ಷ ರೂ. ಬಿಲ್ ಬಾಕಿ ಇರಿಸಿ ಪರಾರಿಯಾಗಿದ್ದ ಮಹಮ್ಮದ್ ಶರೀಫ್ ಮಂಗಳೂರಿನಲ್ಲಿ ಅರೆಸ್ಟ್..!
ಮಂಗಳೂರು : ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರದ ಅಧಿಕಾರಿಯಂತೆ ಸೋಗು ಹಾಕಿ ರಾಷ್ಟ್ರ ರಾಜಧಾನಿಯ ಪಂಚತಾರಾ ಹೋಟೆಲ್ ನಲ್ಲಿ 23 ಲಕ್ಷ ರೂ.ಗೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ ವ್ಯಕ್ತಿಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ...