DAKSHINA KANNADA2 years ago
ದ.ಕ ಜಿಲ್ಲಾಡಳಿತದಿಂದ ನ್ಯೂ ಇಯರ್ಗೆ ರೆಡಿಯಾಯ್ತು ಹೊಸ ರೂಲ್ಸ್-31ರ ರಾತ್ರಿ 12.30ಕ್ಕೆ ಎಲ್ಲಾ ಸಂಭ್ರಮಾಚರಣೆ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31 ಮತ್ತು ಜನವರಿ 1ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ನೋಂದಾಯಿತ, ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೊಟೇಲ್ಗಳಲ್ಲಿ ನಿಯಮಗಳಿಗೆ ಒಳಪಟ್ಟು ರಾತ್ರಿ...