BANTWAL1 year ago
ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿದ್ದ ಹೆಬ್ಬಾವಿಗೆ 3 ಗಂಟೆಗಳ ಶಸ್ತ್ರಚಿಕಿತ್ಸೆ..!
ಮಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹೆಬ್ಬಾವನ್ನು ಕಂಡು ಉರಗ ಪ್ರೇಮಿಯೊಬ್ಬರು ಅದನ್ನು ವೈದ್ಯರಿಗೆ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿ ಗುಣಮುಖ ಹೊಂದಿದ ಬಳಿಕ ಅದನ್ನು ಕಾಡಿಗೆ ಬಿಟ್ಟ ಪ್ರಸಂಗ ನಡೆದಿದೆ. ಬಂಟ್ವಾಳದ ಪೊದೆಯೊಂದರಲ್ಲಿ ಹೊಟ್ಟೆಯಲ್ಲಿ ಮಲತುಂಬಿಕೊಂಡು ಸಂಕಷ್ಟದ...