LATEST NEWS10 months ago
ತೆನೆ ಹೊತ್ತ ಮಹಿಳೆಯ ಮುಡಿಯಲ್ಲಿ ಕಮಲ – BJP ಮೈತ್ರಿ ಹಿಂದಿದೆ jds ಲೆಕ್ಕಾಚಾರ..!
ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟ ಬಂಧನ್ ನಾಯಕರು ಬೆಂಗಳೂರಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದಂತೆ ಅತ್ತ ದಳಪತಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರು: ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟ ಬಂಧನ್ ನಾಯಕರು...