LATEST NEWS2 years ago
ದುಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆ..!
ಚೆನ್ನೈ: ದುಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆಗೆ ಸಂಬಂಧಪಟ್ಟಂತೆ ತನಿಖೆಯಲ್ಲಿ ಇದು ಸುಳ್ಳು ಕರೆ ಎಂಬುವುದು ಸಾಬೀತಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ಇಂದು ಬೆಳಿಗ್ಗೆ ದುಬೈನತ್ತ ಹೊರಟ ವಿಮಾನದಲ್ಲಿ 170 ಪ್ರಯಾಣಿಕರು ಹಾಗೂ...