LATEST NEWS2 years ago
ತನ್ನ ಕರುಳ ಕುಡಿಗಾಗಿ ವ್ಯಾಘ್ರದ ಜೊತೆ ಬರಿಕೈಯಲ್ಲಿ ಕಾದಾಡಿದ ದಿಟ್ಟ ನಾರಿ…
ಮಧ್ಯಪ್ರದೇಶ:ಮಹಿಳೆಯೊಬ್ಬರು ಬರಿಗೈಯಲ್ಲಿ ಹುಲಿಯೊಂದಿಗೆ ಹೋರಾಡಿ ತನ್ನ 15 ತಿಂಗಳ ಮಗನನ್ನು ರಕ್ಷಿಸಿ ಅಸಾಧಾರಣ ಸಾಹಸ ಮೆರೆದ ಘಟನೆ ಮಧ್ಯಪ್ರದೇಶದ ಬಾಂಧವ್ಗಢ ಹುಲಿ ಸಂರಕ್ಷಿತ ಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಕಳೆದ ರವಿವಾರ ರೊಹನಿಯಾ ಗ್ರಾಮದಲ್ಲಿ ಈ ಘಟನೆ...