DAKSHINA KANNADA3 years ago
ಪುತ್ತೂರು ನಗರದಲ್ಲಿ ಹುಚ್ಚು ನಾಯಿ ಕಾಟ: ಒಂದೇ ದಿನ 13 ಜನರಿಗೆ ಕಡಿತ
ಪುತ್ತೂರು: ನಗರದಾದ್ಯಂತ ಹುಚ್ಚು ನಾಯಿಗಳ ಉಪಟಳ ಆರಂಭವಾಗಿದ್ದು, ನಿನ್ನೆ ಒಂದೇ ದಿನ ಹುಚ್ಚು ನಾಯಿಗಳು 13 ಜನರಿಗೆ ಕಚ್ಚುವ ಮೂಲಕ ನಗರವಾಸಿಗಳಲ್ಲಿ ಆತಂಕ್ಕೆ ಕಾರಣವಾಗಿದೆ. ಪುತ್ತೂರು ನಗರದ ಬೊಳುವಾರು, ನೆಹರೂನಗರ, ಬಲಮುರಿ ಮೊದಲಾದ ಕಡೆಗಳಲ್ಲಿ ಹುಚ್ಚು...