DAKSHINA KANNADA2 years ago
‘ಕಾಂತಾರ’ ಟೀಕಾಕಾರರ ‘ಕ್ಲಾಸ್’ ತಗೊಂಡ ಕೋಸ್ಟಲ್ ಹೀರೋಸ್…
ಮಂಗಳೂರು: ಭೂತಾರಾಧನೆಯನ್ನು ಹಿಂದೂ ಧರ್ಮದ ಸಂಸ್ಕೃತಿ ಅಲ್ಲ ಅನ್ನುವವರಿಗೆ, ನಿಜವಾದ ಸತ್ಯ ಏನು ಅಂತ ಶೀಘ್ರವಾಗಿ ಅವರಿಗೇ ಅರಿವಿಗೆ ಬಂದಾಗ ಗೊತ್ತಾಗುತ್ತದೆ ಎಂದು ತುಳುರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು...