LATEST NEWS5 months ago
ನೀರಿನಲ್ಲಿ ಮುಳುಗಿ 19 ವರ್ಷದ ಯುವತಿ ಸಾವು..!
ಹಾಸನ: ಯುವತಿಯೋರ್ವಳು ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಗೊರೂರು ಅರಳಿಕಟ್ಟೆ ಗ್ರಾಮದ ಗಿರೀಶ್ ಎಮಬವರ ಪುತ್ರಿ ನಿತ್ಯ(19) ಎಂದು ಗುರುತಿಸಲಾಗಿದೆ. ನಿತ್ಯ ಸಂಬಂಧಿಕರೊಂದಿಗೆ ಹನುಮ ಜಯಂತಿ...