LATEST NEWS2 years ago
ಭರವಸೆ ಈಡೇರಿಸದಿದ್ದರೆ CM ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ-ಮುತಾಲಿಕ್
ಸುಳ್ಯ: ಮುಖ್ಯಮಂತ್ರಿಗಳು ತಮ್ಮ ಭರವಸೆಯನ್ನು ಈಡೇರಿಸಲು ವಿಫಲರಾದಲ್ಲಿ ಅವರ ಮನೆ ಮುಂದೆ ಹಿಂದು ಸಂಘಟನೆಗಳೊಂದಿಗೆ ಧರಣಿ ಮಾಡುತ್ತೇವೆ. ನಿಮ್ಮ ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ. ದ್ರೋಹ ಮಾಡಬೇಡಿ. ಮೋಸ ಮಾಡಬೇಡಿ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ದುಷ್ಕರ್ಮಿಗಳಿಂದ...