DAKSHINA KANNADA1 year ago
ಮಂಗಳೂರು: ಕಾಂಗ್ರೆಸ್ ಬೆಂಬಲಕ್ಕೆ ನಿಂತ ಹಿಂದುಳಿದ ವರ್ಗ- ವಿಶ್ವಾಸ್ ಕುಮಾರ್ ದಾಸ್
ಪ್ರಸ್ತುತ ಚುನಾವಣೆಯ ಈ ಸಂದರ್ಭದಲ್ಲಿ ಎಲ್ಲಾ ಹಿಂದುಳಿದ ವರ್ಗದ ಸಮಾಜದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಒಂದು ಸನ್ನಿವೇಶ ಎಲ್ಲೆಡೆ ಕಂಡು ಬರುತ್ತಿದೆ ದಕ್ಷಿಣ ಕನ್ನಡ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದ್ದಾರೆ. ಮಂಗಳೂರು:...