DAKSHINA KANNADA2 years ago
ಪುತ್ತೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಮೃತ್ಯು
ಪುತ್ತೂರು: ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಅಪಘಾತಕ್ಕೆ ಸಂಭವಿಸಿದಂತೆ ಗಾಯಗೊಂಡಿದ್ದ ಸಹ ಸವಾರನೂ ಇದೀಗ ಮೃತಪಟ್ಟಿದ್ದಾನೆ. ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ ಹುಸೈನಾರ್ ಪುತ್ರ ಮೊಹಮ್ಮದ್ ಆಸೀರ್ (17) ಮೃತ ದುರ್ದೈವಿ. ಅಪಘಾತದಲ್ಲಿ ಸವಾರ...