LATEST NEWS7 months ago
ಹಾವಿಗೆ ಪುನರ್ಜನ್ಮ ನೀಡಿದ ಪೊಲೀಸ್ ಅಧಿಕಾರಿ..!
ಮಧ್ಯಪ್ರದೇಶ: ಹಾವೊಂದು ಪೈಪ್ ನಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬರು ಸಿಪಿಆರ್ ಚಿಕಿತ್ಸೆ ನೀಡಿ ಹಾವಿನ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ನಡೆದಿದೆ. ಮಧ್ಯಪ್ರದೇಶ ರಾಜ್ಯದ ಚಿಂದ್ವಾರ ಜಿಲ್ಲೆಯ ಪಚ್ಮರ್ಹಿ ಪೊಲೀಸ್ ಠಾಣೆಯಲ್ಲಿ...