LATEST NEWS2 years ago
ಸಿಹಿಪ್ರಿಯರೇ ಎಚ್ಚರ-ಕಹಿಯಾಯಿತು ನೋಡಿ ಇವರ ಪಾಲಿಕೆ ಕೇರಳ ಹಲ್ವ..!
ಕೇರಳ: ವ್ಯಕ್ತಿಯೋರ್ವರು ಹಲ್ವಾ ತಿನ್ನುವಾಗ ಶ್ವಾಸನಾಳದಲ್ಲಿ ಸಿಕ್ಕಿಹಾಕಿಕೊಂಡು ಸಾವನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಥಾಮರಾ ಮುಕ್ಕುವಿನ ಚೆರುಪಲ್ಲಿ ಪರಂಬಿವಿನ ನಿವಾಸಿ ನಿಜಾರ್ (49) ಮೃತ ದುರ್ದೈವಿ. ಅಂಗಡಿಯಿಂದ ತಂದ ಹಲ್ವಾವನ್ನು ಇವರು ಮನೆಯಲ್ಲಿ ಗಡಿಬಿಡಿಯಲ್ಲಿ...