DAKSHINA KANNADA2 years ago
ಸುಳ್ಯ: ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಯುವಕರ ಮಾರಾಮಾರಿ- ವೀಡಿಯೋ ವೈರಲ್
ಸುಳ್ಯ: ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಎರಡು ತಂಡದವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ. ಹೊಡೆದಾಟದ ವೀಡಿಯೋ ವೈರಲ್ ಆಗಿದೆ. ಅರಂತೋಡು ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಅರಂತೋಡಿನ ಸ....