DAKSHINA KANNADA2 years ago
ವಾಮಂಜೂರು: ಮುಗಿಯದ ಹಿಜಾಬ್ ವಿವಾದ-ಪರೀಕ್ಷೆ ಬರೆಯದೆ ವಾಪಾಸ್ಸಾದ 32 ಹಿಜಾಬ್ ಧಾರಿಣಿಯರು
ಮಂಗಳೂರು: ನಗರದ ಹೊರವಲಯದ ಗುರುಪುರ ವಾಮಂಜೂರಿನ ಸೈಂಟ್ ರೆಮಾಂಡ್ಸ್ ಪಿಯು ಕಾಲೇಜಿನಲ್ಲಿ ಮಾರ್ಚ್ 21ರ ಸೋಮವಾರ ನಡೆದಿದ್ದ ಹಿಜಾಬ್ ವಿವಾದ ನಿನ್ನೆಯೂ ಮುಂದುವರಿದಿದ್ದು, 32 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ಸು ಹೋಗಿದ್ದಾರೆ. ಕಾಲೇಜಿನಲ್ಲಿ ಪೂರ್ವ...