FILM1 year ago
ಜಿಮ್ನಲ್ಲಿ ಕುಸಿದು ಬಿದ್ದು ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ದಾರುಣ ಮೃತ್ಯು..!
ಮುಂಬೈ: ‘ಕುಸುಮ್’ ಮತ್ತು ‘ಕಸೌಟಿ ಜಿಂದಗಿ ಕೇ’ ನಂತಹ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಖ್ಯಾತ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಮುಂಬೈಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 46 ವಯಸ್ಸಿನ ಸೂರ್ಯವಂಶಿ ಜಿಮ್ನಲ್ಲಿ ಬೆಳಿಗ್ಗೆ 11...