LATEST NEWS3 years ago
ಪ್ಯಾರಾಲಿಂಪಿಕ್ಸ್ಗೆ ತೆರಳುವ ಕರ್ನಾಟಕ ಮೂಲದ ಜಿಲ್ಲಾಧಿಕಾರಿಗೆ ನೆರವು ನೀಡಿದ ಸಿಎಂ ಯೋಗಿ
ಟೋಕಿಯೊ: ಆಗಸ್ಟ್ 24 ರಿಂದ ಇಲ್ಲಿ ಪ್ಯಾರಾಲಿಂಪಿಕ್ಸ್ 2020 ನಡೆಯಲಿದೆ. ಪ್ಯಾರಾಲಿಂಪಿಕ್ಸ್ಗೆ ಭಾರತದಿಂದ ತೆರಳುವ ತಂಡದಲ್ಲಿ ಒಬ್ಬ ಐಎಎಸ್ ಅಧಿಕಾರಿಯೂ ಸೇರಿದ್ದಾರೆ. ಆದರೆ, ಅವರು ಯಾವುದೇ ಪಂದ್ಯದ ಅಧಿಕಾರಿಯಾಗಿ ಅಲ್ಲಿಗೆ ಹೋಗುತ್ತಿಲ್ಲ. ಬ್ಯಾಡ್ಮಿಂಟನ್ ಗೆ ಅರ್ಹತೆ...