DAKSHINA KANNADA1 year ago
ಕುಂದಾಪುರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿದ್ದ ಸುಳ್ಯ ಯುವಕನ ಮೃತದೇಹ ಪತ್ತೆ..!
ಕುಂದಾಪುರದಲ್ಲಿ ಸುಳ್ಯದ ಐವರ್ನಾಡಿನ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದ್ದು ಇಂದು ಬೆಳಿಗ್ಗೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಕುಂದಾಪುರ: ಕುಂದಾಪುರದಲ್ಲಿ ಸುಳ್ಯದ ಐವರ್ನಾಡಿನ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ...